ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಐಪಿಎಲ್ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿತ್ತು. ಧೋನಿಯ ಪ್ರದರ್ಶನ ಅಂತಾಷ್ಟ್ರೀಯ ಕ್ರಿಕೆಟ್‌ಗೆ ವೇದಿಕೆ ಒದಗಿಸಬಲ್ಲದು ಎಂಬ ಊಹೆ ಎಲ್ಲರದಾಗಿತ್ತು ಆದರೆ ಸದ್ಯ 2020ರ ಐಪಿಎಲ್ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ.
While the season is delayed for the time being, former India opener Aakash Chopra believes that Dhoni does not need the IPL to make his international comeback as he knows what he is doing.