ಕೊರೊನ ಎಫೆಕ್ಟ್ ಒಂದು ದಿನ ಮನೆಬಿಟ್ಟು ಯಾರು ಹೊರಗೆ ಬರುವಹಾಗಿಲ್ಲ ಎಂದ್ರು ಮೋದಿ... ದೇಶದೆಲ್ಲೆಡೆ ಕೊರೊನಾವೈರಸ್ ಭೀತಿ ಆವರಿಸಿದ್ದು, ಜನತೆಯ ಆತಂಕ ದೂರಾಗಿಸಲು ಪ್ರಧಾನಿ ಮೋದಿ ಅವರು ಒಂದು ದಿನದ ಜನತಾ ಕರ್ಫ್ಯೂ ಹಾಗೂ ಒಂದು ವಾರದ ಸೋಷಿಯಲ್ ಕರ್ಫ್ಯೂ ಆಚರಣೆಗೆ ಕರೆ ನೀಡಿದ್ದಾರೆ.
Prime Minister Narendra Modi addressed countrymen on March 19 in wake on coronavirus pandemic which claimed thousands of lives across the world. He appealed to the countrymen to not to go into panic buying to store essential commodities. Steps being taken to ensure that there is no scarcity of essential commodities.