MS Dhoni not included on BCCI's Instagram poster, Fans gets angry. MS Dhoni has not been selected in Team India since the World Cup semi-finals, after that his central contract also ended and now the BCCI has also discharged him, which has given the mercury of fans since then. In fact on Friday the BCCI's Instagram page became 13 million or 1.30 million followers of the Indian cricket team. After which the BCCI thanked all the fans. On this thanksgiving post BCCI put a photo of 9 Indian cricketers.
ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ 13 ಮಿಲಿಯನ್ ಅಭಿಮಾನಿಗಳೊಂದಿಗೆ ಬಿಸಿಸಿಐ ಶನಿವಾರ ಚಿತ್ರವನ್ನು ಹಂಚಿಕೊಂಡಿದೆ. ಅದರಲ್ಲಿ ಮಹಿಳಾ ಮತ್ತು ಪುರುಷರ ತಂಡದ 9 ಆಟಗಾರರ ಚಿತ್ರಗಳನ್ನು ಹಾಕಲಾಗಿದೆ. ಆದರೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನ ನೀಡಲಿಲ್ಲ. ಹೀಗಾಗಿ ಕೆಲವು ಅಭಿಮಾನಿಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.