ಬೆಂಗಳೂರು ನಗರ ಜಿಲ್ಲೆ ರಾಜಾನುಕುಂಟೆ ಬಳಿಯ ಕಾಕೋಳು ಗ್ರಾಮದಲ್ಲಿ ಇರುವ ಎಂಎಸ್ಐಎಲ್ ಹೋಲ್ ಸೇಲ್ ಹತ್ತಿರ ಇಂದು ಬೆಳಿಗ್ಗೆ ಬಾರ್ ಓಪನ್ ಆದ ಮೊದಲನೇ ಸುಮಾರು ನೂರಾರು ಜನಗಳುಇಲ್ಲಿ ಸರತಿ ಸಾಲಿನಲ್ಲಿ ನಿತ್ತುಕೊಂಡು ಈಗ ಎಂಎಸ್ಐಎಲ್ ಮಳಿಗೆಯನ್ನು ತೆರೆಯಲಾಗಿದ್ದು ಮದ್ಯವನ್ನು ಪಡೆಯಲು ಮದ್ಯಪಾನ ಪ್ರಿಯರು ತುರುಸಿನಿಂದ ಪಾನಪ್ರಿಯರು ಒಬ್ಬರ ಮೇಲೊಬ್ಬರು ಮುಗಿ ಬೀಳುತ್ತಿರುವ ದೃಶ್ಯ
The national lockdown has been continued and we still don't Know how it is going to end . Liquor stores around Karnataka have been opened and scenes from Rajankunte , Bengaluru