ರಾತ್ರಿ ವೇಳೆ ಮುಸ್ಲಿಂ ಸಮುದಾಯದವರ ಮನೆಗೆ ತೆರಳಿ ರೇಣುಕಾಚಾರ್ಯ ಮಾಡಿದ್ದೇನು? | Renukacharya | Oneindia Kannada

Oneindia Kannada 2020-05-09

Views 2

ಹೊನ್ನಾಳಿ ತಾಲೂಕಿನ‌ ಕುಂದೂರು ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಕ್ಷುಲಕ ಕಾರಣಕ್ಕೆ ಗಲಾಟೆ ನಡೆದಿತ್ತು.ವಿಷಯ ತಿಳಿಯುತ್ತಿದ್ದಂತೆ ಶಾಸಕ ರೇಣುಕಾಚಾರ್ಯ ಕುಂದೂರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಾಯಿತು.. ಎರಡು ಸಮುದಾಯಗಳ ಮುಖಂಡರನ್ನು ಭೇಟಿ‌ ಮಾಡಿ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಯಿತು.

In Kundur village of Honnali taluk, there was an uproar among two communities. legislator Renukacharya visited Kundur village, the situation was looked into. The leaders of the two communities were requested to maintain peace in the village.

Share This Video


Download

  
Report form
RELATED VIDEOS