ಬಾಯ್ ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ಮಾಡ್ತಿರೋ ರೊಮ್ಯಾಂಟಿಕ್ ವರ್ಕೌಟ್ ನೋಡಿ | Sushmitha | Workout

Filmibeat Kannada 2020-06-03

Views 2.3K

ಮಾಜಿ ವಿಸ್ವಸುಂದರಿ ಸುಶ್ಮಿತಾ ಸೇನ್ ಲಾಕ್‌ಡೌನ್ ಸಮಯದಲ್ಲಿ ಬಾಯ್‌ಫ್ರೆಂಡ್ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ರೊಮ್ಯಾಂಟಿಕ್ ಆಗಿ ವರ್ಕೌಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇವರಿಬ್ಬರೂ ಮದುವೆಯಾಗದೇ ಲೀವೀಂಗ್ ಟುಗೆದರ್‌ ರಿಲೇಶನ್ ಶಿಪ್ ನಲ್ಲಿದ್ದಾರೆ.

Former Viswasundari Sushmita Sen enjoys spending time with boyfriend during lockdown. Workout at home. The video of the pair romantically working together is viral. The two are on the Leaving Together Relationship .

Share This Video


Download

  
Report form
RELATED VIDEOS