sadiq presents
------------------------------------------------------------------------------------------------------------------------------------------------------------------------------------------------------------------------------------------------------
ಪಥಿಕ :
ಬಸವಣ್ಣನವರು ಜಗತ್ತಿನಲ್ಲಿ ಆಗಿಹೋದ ಮಹಾನ್ ಚಿಂತಕರಲ್ಲಿ ಒಬ್ಬರು. ಸಮಾಜದಲ್ಲಿರುವ ಭೇದ-ಭಾವವನ್ನು ಅಳಿಸಿಹಾಕಿ ಸಮಾಜವನ್ನು ಸಮಾನತೆಯ ತಳಹದಿಯ ಮೇಲೆ ಕಟ್ಟಲು ಪ್ರಯತ್ನಿಸಿದವರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಮಹಾನುಭಾವರು. ಅರಸೊತ್ತಿಗೆಯನ್ನು ಎದುರು ಹಾಕಿಕೊಂಡರೂ ಅಂಜದೆ, ಅಳುಕದೆ ತಮ್ಮ ಕ್ರಾಂತಿಕಾರಿ ಹೋರಾಟವನ್ನು ನಡೆಸಿದವರು. 'ಕಾಯಕವೇ ಕೈಲಾಸ' ಎಂದು ಸಾರಿ ಕಾಯಕ ಯಾವುದೇ ಇರಲಿ ಅದಕ್ಕೆ ಮಹತ್ವ ಕೊಡಲು ಬಯಸಿದವರು. ಕೆಳಜಾತಿ-ಮೇಲ್ಜಾತಿ ಎನ್ನದೆ ಹತ್ತು ಹಲವು ಜಾತಿಯ ಜನರನ್ನು ಸಮಾನತೆಯ ಅಡಿಯಲ್ಲಿ ಒಂದು ಗೂಡಿಸಿದ ಮಹಾನ್ ಮಾನವತಾವಾದಿ. ಜಗತ್ತು ಕಂಡ ಅಪರೂಪದ ಸಮಾಜ ಸುಧಾರಕರಲ್ಲಿ ಒಬ್ಬರು. ಇವರ ಬದುಕು, ವ್ಯಕ್ತಿತ್ವ, ಚಿಂತನೆಯ ಕ್ರಮವನ್ನು ಈ " ಪಥಿಕ" ಎಂಬ ಕವನದಲ್ಲಿ ಚಿತ್ರಿಸಲಾಗಿದೆ.
========================================================================================================================
Follow : ▶️ Like us on Facebook : https://www.facebook.com/mbrloka/?mod...
Follow : ▶️ dailymotion : https://www.dailymotion.com/mbrloka
============================================================
e-mail :
[email protected]#mbrloka #ಪಥಿಕ #S.G.koti #ಬಸವಣ್ಣ #ಮೈಬಾರೇ ಲೋಕ #mbrloka
keep supporting and subscribe to my channel..
Thanks for watching.....