ಪ್ಯಾಂಗೋಂಗ್ ಸರೋವರದ ಶೆನ್ ಪಾವೊ ಪರ್ವತಗಳ ಬಳಿ ಇರುವ ಗಡಿಭಾಗದಲ್ಲಿ ತಮ್ಮ ಸೈನಿಕರೊಂದಿಗೆ ಮುಖಾಮುಖಿಯಾದ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ಇದು ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಚೀನಾ ಆರೋಪ ಮಾಡಿದೆ.
#India #China #LOC
China has claimed that Indian soldiers fired warning shots after crossing the Line of Actual Control in the south bank of Pangong Lake in Ladakh on Monday,