Actor, politician Nikhil Kumaraswamy talked about his wife Revathi. He said she has more humanity than him.
#NikhilKumaraswamy #Revathi
ಸಂದರ್ಶನದಲ್ಲಿ ಪತ್ನಿ ರೇವತಿಯವರನ್ನು ಮನಸ್ಸಾರೆ ಹೊಗಳಿರುವ ನಿಖಿಲ್, 'ನನ್ನ ಪತ್ನಿ ನನಗಿಂತಲೂ ನೂರು ಪಾಲು ಮಾನವೀಯತೆ ಉಳ್ಳವರು. ಅವರನ್ನು ಪತ್ನಿಯಾಗಿ ಪಡೆಯಲು ನಾನು ಬಹುವಾಗಿ ಪುಣ್ಯ ಮಾಡಿದ್ದೇನೆ' ಎಂದಿದ್ದಾರೆ.