ಧನಂಜಯ್ ತೆಲುಗು ಸಿನಿಮಾವೊಂದರಲ್ಲಿ ನಟಿಸಿದ್ದರು ಸಿನಿಮಾದ ಹೆಸರು ಭೈರವಗೀತಾ, ಇದು ಕನ್ನಡದಲ್ಲಿಯೂ ಬಿಡುಗಡೆ ಆಗಿತ್ತು. ಸಿನಿಮಾದ ನಾಯಕಿ ಇರಾ ಮೋರ್ ಗೆ ಅದೇ ಮೊದಲನೇ ಸಿನಿಮಾ, ಕಠಿಣವಾದ ದೃಶ್ಯಗಳಲ್ಲಿ ನಟಿಸುವಾಗ ವಿಶೇಷವಾಗಿ ಮುತ್ತಿಡುವ ದೃಶ್ಯಗಳಲ್ಲಿ ನಟಿಸುವಾಗ ಧನಂಜಯ್ ಸಹಕರಿಸಿದ ರೀತಿಯನ್ನು ಸ್ಮರಿಸಿದ್ದರು ನಟಿ ಇರಾ.
Actress Irra Mor thanked Dhananjay for making her comfortable while acting in a kissing scene in her first movie.
#DollyDhananjay #IrraMor #BhairavaGeetha