ಸ್ಕೋಡಾ ಕಂಪನಿಯು ತನ್ನ ಜನಪ್ರಿಯ ಸೂಪರ್ಬ್ ಸೆಡಾನ್ ಕಾರನ್ನು 2001ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಈ ಕಾರನ್ನು ಹಲವಾರು ಬಾರಿ ಅಪ್ ಡೇಟ್ ಮಾಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಮೂರನೇ ತಲೆಮಾರಿನ ಫೇಸ್‌ಲಿಫ್ಟೆಡ್ ಸೂಪರ್ಬ್ ಕಾರನ್ನು ಎಲ್ ಅಂಡ್ ಕೆ ಹಾಗೂ ಸ್ಪೋರ್ಟ್‌ಲೈನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಇತ್ತೀಚಿಗೆ ನಾವು ಹೊಸ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರನ್ನು ಫಸ್ಟ್ ರೈಡ್ ಮಾಡಿದೆವು. ಹೊಸ ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಕಾರಿನ ಡೈವಿಂಗ್ ಅನುಭವ, ಫೀಚರ್, ವಿನ್ಯಾಸ ಹಾಗೂ ಆ ಕಾರಿನಲ್ಲಿರುವ ಕಂಫರ್ಟ್ ಗಳ ಬಗೆಗಿನ ಈ ವೀಡಿಯೊದಲ್ಲಿ ನೋಡೋಣ.