2008ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹ್ಯುಂಡೈ ಐ 20 ಕಾರು ದೇಶದ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. ಹ್ಯುಂಡೈ ಕಂಪನಿಯು ಈ ಕಾರನ್ನು ಹಲವು ಬಾರಿ ಅಪ್ ಡೇಟ್ ಮಾಡಿ ಬಿಡುಗಡೆಗೊಳಿಸಿದೆ.
ಹ್ಯುಂಡೈ ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿರುವ ಮೂರನೇ ತಲೆಮಾರಿನ ಐ 20 ಕಾರಿನ ಮೂಲ ಮಾದರಿಯ ಬೆಲೆ ರೂ.6.80 ಲಕ್ಷಗಳಾದರೆ, ಟಾಪ್-ಎಂಡ್ ಟರ್ಬೊ ಜಿಡಿ ಮಾದರಿಯ ಬೆಲೆ ರೂ.11.18 ಲಕ್ಷಗಳಾಗಿದೆ. ನಾವು ಇತ್ತೀಚಿಗೆ ಹೊಸ ಹ್ಯುಂಡೈ ಐ 20 ಕಾರನ್ನು ಚಾಲನೆ ಮಾಡಿದೆವು. ಈ ಚಾಲನೆಯ ಬಗೆಗಿನ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.