ಫ್ರಾನ್ಸ್ ಮೂಲದ ಸಿಟ್ರನ್ ಕಾರು ತಯಾರಕ ಕಂಪನಿಯು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಸಿ5 ಏರ್‌ಕ್ರಾಸ್ ಸಿಟ್ರನ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಮೊದಲ ವಾಹನವಾಗಿರಲಿದೆ. ಸಿ5 ಏರ್‌ಕ್ರಾಸ್ ಕಾರು ಉತ್ಸಾಹಿಗಳಲ್ಲಿ ಭಾರಿ ಭರವಸೆಯನ್ನು ಮೂಡಿಸಿದೆ. ಭಾರತದ ಪರಿಸ್ಥಿತಿಗಳಿಗೆ ಈ ಕಾರು ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿಯುವ ಸಲುವಾಗಿ ನಾವು ಇತ್ತೀಚಿಗೆ ಈ ಕಾರ್ ಅನ್ನು ಚಾಲನೆ ಮಾಡಿದೆವು.
ಸಿಟ್ರನ್ ಸಿ 5 ಏರ್‌ಕ್ರಾಸ್ ಕಾರಿನ ಫಸ್ಟ್ ಡ್ರೈವ್ ರಿವ್ಯೂ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.