Disha Patani may act in Prabhas's Salaar movie directing by Prashant Neel. She is now busy in bollywood movies.
#Salaar
ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಎದುರು ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಎದ್ದಿದೆ. ಬಾಲಿವುಡ್‌ನಿಂದ ಹಾಟ್ ಬೆಡಗಿಯನ್ನು ಪ್ರಭಾಸ್ ಎದುರು ನಾಯಕಿಯಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.