ಹಾರ್ನೆಟ್ 2.0 ಬೈಕ್ ಫಸ್ಟ್ ರೈಡ್ ರಿವ್ಯೂ | ವಿವರಣೆ ಹಾಗೂ ಇನ್ನಿತರ ವಿವರಗಳು

DriveSpark Kannada 2020-12-11

Views 1

ಹೋಂಡಾ ಮೋಟಾರ್‌ಸೈಕಲ್ಸ್ ಅಂಡ್ ಸ್ಕೂಟರ್ಸ್ ಇಂಡಿಯಾ ಕಂಪನಿಯು ತನ್ನ ಮೊದಲ ತಲೆಮಾರಿನ ಹಾರ್ನೆಟ್ 160 ಬೈಕ್ ಅನ್ನು 2015ರಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗಿನಿಂದ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದ ಈ ಬೈಕ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.

ಶಕ್ತಿಯುತವಾಗಿದ್ದ ಮೊದಲ ತಲೆಮಾರಿನ ಹಾರ್ನೆಟ್ ಬೈಕ್ ಅನ್ನು ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಷ್ಟ ಪಟ್ಟಿದ್ದರು.
ಈಗ ಹೋಂಡಾ ಮೋಟಾರ್‌ಸೈಕಲ್ಸ್ ಅಂಡ್ ಸ್ಕೂಟರ್ಸ್ ಇಂಡಿಯಾ ಕಂಪನಿಯು ಎರಡನೇ ತಲೆಮಾರಿನ ಹಾರ್ನೆಟ್ 2.0 ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.27 ಲಕ್ಷಗಳಾಗಿದೆ. ಸ್ಪೋರ್ಟಿ ಲುಕ್ ಹೊಂದಿರುವ ಈ ಬೈಕ್ ದೊಡ್ಡ ಎಂಜಿನ್ ಅನ್ನು ಹೊಂದಿದೆ. ನಾವು ಈ ಬೈಕ್ ಅನ್ನು ಎರಡು ದಿನಗಳ ಕಾಲ ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಚಾಲನೆ ಬಗೆಗಿನ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.

Share This Video


Download

  
Report form
RELATED VIDEOS