ನವೆಂಬರ್‌ನಲ್ಲಷ್ಟೇ ಅಂತ್ಯವಾದ ಐಪಿಎಲ್ ಟೂರ್ನಿ ಈಗ ಮತ್ತೊಂದು ಆವೃತ್ತಿಯನ್ನು ನಡೆಸಲು ಸಿದ್ಧತೆ ನಡೆಸುತ್ತಿದೆ. ಆದರೆ ಯಾವಾಗ ಈ ಬಾರಿಯ ಐಪಿಎಲ್ ಆರಂಭವಾಗಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಈ ಬಗ್ಗೆ ಬಿಸಿಸಿಐ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
this year IPL is coming pretty soon . Last year fans had to wait for a long time before they could witness the biggest league. But this time things are different