ಪಾರು’ ಧಾರವಾಹಿಯಲ್ಲಿ ನಾಯಕನ ತಮ್ಮನ ಪಾತ್ರದಲ್ಲಿ ನಟಿಸುತ್ತಿರುವ ಸಿದ್ದು ಮೂಲಿಮನಿ ಅವರು ತಮ್ಮ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಸಿದ್ದು ಮೂಲಿಮನಿ ಅವರು ಈಗ ಕಿಚ್ಚ ಸುದೀಪ್ ನಾಯಕನಾಗಿ ನಟಿಸುತ್ತಿರುವ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Sidhu Mulimani, who is playing the role of a hero's brother in the Paaru serial, has earned a lot of fans for his acting. Siddu Polimeni is appearing in a prominent character in the movie "Vikrant rona" starring kichcha sudeep