ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಹೊಸ ಪ್ರಶಸ್ತಿ ಘೋಷಿಸಿದೆ. 'ಐಸಿಸಿ ಪ್ಲೇಯರ್ ಆಫ್ ದ ಮಂಥ್' ಈ ಪ್ರಶಸ್ತಿಯ ಹೆಸರು. ಫೆಬ್ರವರಿ ತಿಂಗಳ ಪ್ರಶಸ್ತಿಗಾಗಿ ಮೂವರ ಹೆಸರುಗಳು ಶಿಫಾರಸಾಗಿವೆ.
Ashwin is nominated for the ICC cricketer of the month Feb