ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ಯಾವುದೇ ತಂಡವು ಪಾಕಿಸ್ತಾನದ ಪ್ರವಾಸದಿಂದ ಹೊರಬರುವುದು ಸುಲಭ. ಆದರೆ ಭಾರತದೊಂದಿಗೆ ಹೀಗೆ ಮಾಡಲು ಸಾಧ್ಯವಿಲ್ಲ ಎಂದು ಖವಾಜಾ ಹೇಳಿದ್ದಾರೆ.
Money Talks, Nobody Would Say No To India In The Same Situation – Usman Khawaja Reacts To Teams Pulling Out Of Pakistan Tours