Team India ಇನ್ನೂ ಹೆಚ್ಚು ಶ್ರಮ ಬೇಕು! | Oneindia Kannada

Oneindia Kannada 2021-03-30

Views 151

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ಕ್ರಿಕೆಟ್ ವರ್ಲ್ಡ್‌ಕಪ್‌ ಲೀಗ್ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ 7ನೇ ಸ್ಥಾನಕ್ಕೆ ಜಿಗಿದಿದೆ. ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ರೋಚಕ 7 ರನ್‌ಗಳಿಂದ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಕ್ರಿಕೆಟ್ ವರ್ಲ್ಡ್‌ಕಪ್‌ ಲೀಗ್ ರ್‍ಯಾಂಕಿಂಗ್‌ನಲ್ಲಿ ಮೇಲಕ್ಕೇರಿದೆ


Team India has jumped to 7th place in the International Cricket Council(ICC) Men's Division Cricket World Cup League Rankings. Virat Kohli's side, who won by 7 runs in the 3rd ODI against England, has risen to the rankings of the Cricket World Cup League

Share This Video


Download

  
Report form
RELATED VIDEOS