Shivarajkumar : ಒಂದು ವರ್ಷ ಕಷ್ಟ ಪಟ್ಟಿದ್ದು ಸಾಕು ಮತ್ತೆ ಲಾಕ್ ಡೌನ್ ಆಗೋದು ಬೇಡ | Filmibeat Kannada

Filmibeat Kannada 2021-04-12

Views 6.9K

ಇವತ್ತು ಡಾಕ್ಟರ್ ರಾಜಕುಮಾರ್ ಅವರ ಪುಣ್ಯತಿಥಿ. ಡಾಕ್ಟರ್ ರಾಜಕುಮಾರ್ ಸಮಾಧಿ ಬಳಿ ಬಂದು ಪುಷ್ಪವನ್ನು ಅರ್ಪಿಸಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ್ ಕೊರೋನ ದೂರಮಾಡಲು ಎಲ್ಲರೂ ನಿಯಮಗಳನ್ನ ಪಾಲಿಸಿ ಎಚ್ಚರಿಕೆಯಿಂದ ಇರಬೇಕು ಅಂತ ಹೇಳಿದರು.

Today is Dr. Rajkumar's death Anniversary. Dr.shiva Rajkumar visits dr. Rajkumar's grave and offers flowers. While, he speaks to media who urges to be careful and observe the guidelines to get rid of .

Share This Video


Download

  
Report form
RELATED VIDEOS