ಚಂದನ್ ಶೆಟ್ಟಿ ಮದುವೆ ಮಾತ್ರ 'ಇವರು' ಹೇಳಿದ ಪ್ರಕಾರವೇ ಆಗೋದು | Filmibeat Kannada

Filmibeat Kannada 2018-01-30

Views 1.5K

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಹಾಡುಗಳು ಮಾತ್ರ ಅಲ್ಲ, ಅವರ ಲವ್ ಕಮ್ ಡವ್ ಸ್ಟೋರಿ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡ್ತು. ''ಗಾಯಕಿ ಮತ್ತು ನಟಿ ಶ್ರುತಿ ಪ್ರಕಾಶ್ ಮೇಲೆ ನನಗೆ ಕ್ರಷ್ ಆಗಿದೆ'' ಅಂತ 'ಬಿಗ್ ಬಾಸ್' ಮನೆಯೊಳಗೆ ಹೊಸ ಲವ್ ಸ್ಟೋರಿಗೆ ನಾಂದಿ ಹಾಡಿದ್ದೇ ಚಂದನ್ ಶೆಟ್ಟಿ.

ಆದ್ರೆ, ಶ್ರುತಿ ಪ್ರಕಾಶ್ ಹಾಗೂ ಜಯರಾಂ ಕಾರ್ತಿಕ್ ನಡುವಿನ ಒಡನಾಟ ತುಸು ಹೆಚ್ಚಾಗಿದ್ರಿಂದ, ಈ ಬಾರಿಯ 'ಬಿಗ್ ಬಾಸ್' ಲವ್ ಟ್ರೈಯಾಂಗಲ್ ಗೆ ಸಾಕ್ಷಿ ಆಯ್ತು.

ಇನ್ನೂ 'ಬಿಗ್ ಬಾಸ್' ಮುಗಿಯುವ ಹಂತಕ್ಕೆ ಬಂದಾಗ ''ಶ್ರುತಿ ಜೊತೆ ನಾನು ಮಾಡ್ತಿರೋದೆಲ್ಲ ಬರೀ ಡವ್'' ಎಂದು ಹೇಳಿಬಿಟ್ಟರು ಚಂದನ್ ಶೆಟ್ಟಿ. ಹಾಗೇ, ಇದೇ 'ಬಿಗ್ ಬಾಸ್' ಮನೆಯೊಳಗೆ ಅನುಪಮಾ ಹಾಗೂ ಚಂದನ್ ಶೆಟ್ಟಿಗೆ ಸಮೀರಾಚಾರ್ಯ ಕೂತಲ್ಲೇ ಮದುವೆ ಮಾಡಿಸಿಬಿಟ್ಟರು.

Chandan may seem like a lover boy inside Bigg Boss house but It will be arrange marriage for Bigg Boss Kannada 5 winner Chandan Shetty.

Share This Video


Download

  
Report form
RELATED VIDEOS