ಈ ಮೂರು ಸಾಧನೆಗಳ ಮೇಲೆ ಬಿದ್ದಿದೆ ಎಲ್ಲರ ಕಣ್ಣು | Oneindia Kannada

Oneindia Kannada 2021-04-16

Views 55

ಮಹೇಂದ್ರ ಸಿಂಗ್ ಧೋನಿ ಹಾಗೂ ಕೆಎಲ್ ರಾಹುಲ್ ನೇತೃತ್ವದ ತಂಡಗಳು ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದೆ. ಅನುಭವಿ ಹಾಗೂ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಎರಡು ತಂಡಗಳ ನಡುವಿನ ಸೆಣೆಸಾಟ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಮೂರು ಪ್ರಮುಖ ದಾಖಲೆಗಳು ಮುರಿಯುವ ಅವಕಾಶವಿದೆ.

CSK eye on 3 big records in today's match against Panjab Kings

Share This Video


Download

  
Report form
RELATED VIDEOS