ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಖ್ಯಾತಿ ಪಡೆದಿರುವ ರಾಮು ಲ,ಕೋಟಿ ರಾಮು ಅನ್ನೋ ಹೆಸರು ಪಡೆದಿದ್ದೇ ಇಂಟರೆಸ್ಟಿಂಗ್ ಕಹಾನಿ. ರಾಮು ಎಂಟರ್ ಪ್ರೈಸಸ್ ಸಂಸ್ಥೆ ಎಂಬ ಸ್ವಂತ ಬ್ಯಾನರ್ ಅಡಿಯಲ್ಲಿ ಹಿಟ್ ಚಿತ್ರಗಳನ್ನು ಸ್ಯಾಂಡಲ್ವುಡ್ಗೆ ನೀಡಿದ್ದಾರೆ
Ramu is well known as a producer in Kannada cinema. it's quite interesting that how he got the name as Koti Ramu. He has given many hit films under his own banner "Ramu enterprises".