ಆಸ್ಟ್ರೇಲಿಯಾ ಸರ್ಕಾರಕ್ಕೆ ಮನವಿ ಮಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರ | Oneindia Kannada

Oneindia Kannada 2021-04-27

Views 198

ಭಾರತದಲ್ಲಿ ಕೊರೊನಾ ವೈರಸ್ ಆತಂಕ ಸಾಕಷ್ಟು ಹೆಚ್ಚಾಗಿರುವ ಸಂದರ್ಭದಲ್ಲಿಯೂ ಐಪಿಎಲ್ ಈವರೆಗೆ ಯಶಸ್ವಿಯಾಗು ಮುಂದುವರಿದಿದೆ. ಆದರೆ ಕೆಲ ಆಸ್ಟ್ರೇಲಿಯಾ ಆಟಗಾರರು ದಿಢೀರ್ ಆಗಿ ತವರಿಗೆ ಮರಳಿರುವುದು ಗೊಂದಲದ ವಾತಾವರಣಕ್ಕೆ ಕಾರಣವಾಗಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಮುಂದಿನ ವಾರ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.

Mumbai Indians player Chris Lynn urges Cricket Australia to arrange a charter flight to bring players home after IPL

Share This Video


Download

  
Report form
RELATED VIDEOS