ಕೊರೋನಾ ವೈರಸ್ ಹೆಚ್ಚಾದ ಕಾರಣ ದೇಶದಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಭಾರತೀಯರ ಸಂಕಷ್ಟಕ್ಕೆ ಆಸ್ಟ್ರೇಲಿಯಾ ಹಾಗೂ westindies ಕ್ರಿಕಟಿಗನ ಹೃದಯ ಮಿಡಿದಿದೆ. ಆಕ್ಸಿಜನ್ ಕೊರತೆ ನೀಗಿಸಲು ದೇಣಿಗೆಯನ್ನ ನೀಡಿದ್ದಾರೆ.
Oxygen shortage in the country is worsening due to increased coronavirus. Australia and the Westindies cricket players Donated to alleviate oxygen shortage.