ಕಿರುತೆರೆ ನಟಿ ಅನುಪಮ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಮುಂದಾದಾಗ ಬೇಸರ ವಾಗುವಂತಹ ಅನುಭವವಾಗಿದೆ .ಈ ಬೇಸರದ ಬಗ್ಗೆ ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ.
Television actress Anupama, who has been upset when she came forth to aid during the Corona crisis. She has expressed this through a selfie video.