Sputnik V ಲಸಿಕೆ ಕೊಡೋಕೆ ಸರ್ಕಾರ ಹಿಂದೇಟು ಹಾಕುತ್ತಿರುವುದು ಏಕೆ | Oneidndia Kannada

Oneindia Kannada 2021-05-14

Views 1.1K

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳು ಮೇ 1 ರಂದೇ ಭಾರತದ ಹೈದರಾಬಾದ್‌ಗೆ ಬಂದಿವೆ. ಈಗಾಗಲೇ 14 ದಿನಗಳಾದರೂ ಇಲ್ಲಿಯವರೆಗೂ ಲಸಿಕೆ ಲಭ್ಯವಾಗಿಲ್ಲ ಮತ್ತು ಲಸಿಕೆಗಳು ಎಲ್ಲಿವೆ ಮತ್ತು ಅವು ಯಾವಾಗ ಬಳಕೆಗೆ ಸಿದ್ಧವಾಗುತ್ತವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಕೋವಿಡ್ -19 ಹೊಸ ಪ್ರಕರಣಗಳು ವರದಿಯಾಗುತ್ತಿರುವ ಮತ್ತು ಲಸಿಕೆಗಾಗಿ ಅನೇಕ ರಾಜ್ಯಗಳು ಹೆಣಗಾಡುತ್ತಿರುವ ಸಂದರ್ಭದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಸಿಗದಂತಾಗಿದೆ

Russian Sputnik V vaccines have arrived in Hyderabad on May 1. but the vaccine has not been available for use

Share This Video


Download

  
Report form
RELATED VIDEOS