Real Hero Sonu Sood refutes rumours of buying Rs. 3 cr luxury car for his son.
ಫಾದರ್ಸ್ ಡೇ ದಿನ ಸೋನು ಸೂದ್ ತನ್ನ ಹಿರಿಯ ಮಗ ಇಶಾನ್ ಗೆ 3 ಕೋಟಿ ರೂ. ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಸೋನು ಸೂದ್ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.