ನಟಿ, ಸಂಸದೆ ಸುಮಲತಾ ವಿರುದ್ಧ ಎಚ್‌ಡಿ.ಕುಮಾರಸ್ವಾಮಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಕುಮಾರಸ್ವಾಮಿ ಅವರ ಸ್ವಪಕ್ಷದ ಕೆಲವು ನಾಯಕರೇ ಕುಮಾರಸ್ವಾಮಿ ಮಾತುಗಳನ್ನು ಖಂಡಿಸಿದ್ದಾರೆ. ಕುಮಾರಸ್ವಾಮಿ ಆಡಿದ ಮಾತುಗಳಿಗೆ ತೀಕ್ಷ್ಣವಾಗಿಯೇ ಸುಮಲತಾ ಉತ್ತರ ಸಹ ನೀಡಿದ್ದಾರೆ.
What Is The Reason Behind War Of Words Between HD Kumaraswamy And Sumalatha Ambareesh? They both were engaged in verbal fight since 2019.