ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಮತ್ತು ನಾಲ್ಕನೇ ಟೆಸ್ಟ್ ನಲ್ಲಿ ಆಯ್ಕೆಗೆ ಲಭ್ಯವಿರಲಿದ್ದಾರೆ. ತಂಡದ ಬೌಲಿಂಗ್ ತರಬೇತುದಾರ ಭರತ್ ಅರುಣ್ ಪಂದ್ಯದ ಒಂದು ದಿನ ಮೊದಲು ಈ ಮಾಹಿತಿಯನ್ನು ನೀಡಿದರು.
Team India all-rounder Ravindra Jadeja will be available for selection for the fourth Test against England, starting on September 2 (Thursday) at the Kennington Oval in London.