T 20 ವರ್ಲ್ಡ್ ಕಪ್ ಗೆ ವಿರಾಟ್ ಸ್ನೇಹಿತರಿಗೆ ನೋ ಎಂಟ್ರಿ ಎಂದ BCCI! | Oneindia kannada

Oneindia Kannada 2021-09-14

Views 188

ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೇರೆ ಯಾವುದೇ ಆಟಗಾರರಿಗೂ ಕೂಡ ಸ್ಥಾನವನ್ನು ನೀಡಿಲ್ಲ


The Royal Challengers Bangalore squad has not been given a place in the squad for the prestigious T-20 World Cup Tournament to be held in October.

Share This Video


Download

  
Report form
RELATED VIDEOS