ನೋ ಬಾಲ್ ನಲ್ಲಿ ಔಟಾದ ವಿರಾಟ್! ಅಂಪೈರ್ ತೀರ್ಪಿಗೆ ಫುಲ್ ಗರಂ! ಮೈದಾನದಲ್ಲಿ ವಿರಾಟ್ ರೌದ್ರಾವತಾರ

Oneindia Kannada 2024-04-21

Views 407

ಡಿಆರ್‌ಎಸ್ ಕೂಡ ಕೊಹ್ಲಿ ವಿರುದ್ಧ ಬಂದಿತು. ಇದಾದ ಬಳಿಕ ಸಿಟ್ಟಿಗೆದ್ದ ವಿರಾಟ್ ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಅವರು ತುಂಬಾ ಕೋಪದಿಂದ ಪೆವಿಲಿಯನ್‌ಗೆ ಮರಳಿದರು. ಇದರ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

DRS also came against Kohli. After this, an angry Virat had an argument with the field umpire. He returned to the pavilion very angry. Its video is now going viral.


#RCB #RCBvsKKR #KaranSharma #DineshKarthik, #ViratKohli #RCBFans #Noballcontroversy, #ShreyasIyer #SunilNarain #GoutamGambhir #Willjacks #CameroonGreen #RajatPatidar

~HT.290~PR.28~ED.288~

Share This Video


Download

  
Report form
RELATED VIDEOS