Volkswagen Taigun Launched In India | ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಟೈಗನ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 10.49 ಲಕ್ಷಗಳಾಗಿದೆ. 1.5 ಲೀಟರ್ ಹಾಗೂ 1.0 ಲೀಟರ್ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಈ ಎಸ್‌ಯುವಿಯ ಮಾದರಿ, ನಿರ್ವಹಣಾ ವೆಚ್ಚ, ವಾರಂಟಿ ಹಾಗೂ ಮೈಲೇಜ್ ಬಗೆಗಿನ ವಿವರಗಳನ್ನು ಈ ವೀಡಿಯೊದಲ್ಲಿ ನೋಡಿ.