ಧ್ರುವ ಸರ್ಜಾ ವರ್ಷಕ್ಕೆ ಮಾಡುವುದು ಬಹುತೇಕ ಒಂದೇ ಸಿನಿಮಾ. ಆದರೆ ಆ ಸಿನಿಮಾಕ್ಕೆ ತಮ್ಮ ಪರಿಪೂರ್ಣ ಶ್ರಮವನ್ನು ಹಾಕುತ್ತಾರೆ. ಈಗಾಗಲೇ ಹುರಿಗಟ್ಟಿದ ದೈತ್ಯ ದೇಹ ಹೊಂದಿರುವ ಧ್ರುವ ಸರ್ಜಾ ಇದೀಗ ಆ ದೇಹಕ್ಕೆ ಇನ್ನಷ್ಟು ಸಾಣೆ ಹಿಡಿಯಲು ಜಿಮ್ಮು ಹೊಕ್ಕಿದ್ದಾರೆ
Dhruva Sarja started working out for Martin Kannada movie. Martin is Dhruva Sarja's upcoming movie. Vaibhavi Shandilya is heroine of the movie