ಅಬ್ಬಬ್ಬಾ! ಹೊಸ ಲುಕ್ ನಲ್ಲಿ ರಕ್ಷಿತ್ ಶೆಟ್ಟಿ | Filmibeat Kannada

Filmibeat Kannada 2017-11-03

Views 2

ಹೊಸ ಲುಕ್ ನಲ್ಲಿ ರಕ್ಷಿತ್ ಶೆಟ್ರು: ಅರೇ... ಹಿಂಗ್ಯಾಕ್ ಆಗ್ಬಿಟ್ಟರು.? ತಮ್ಮದೇ ಸ್ಟೈಲ್ ಹಾಗೂ ಮ್ಯಾನರಿಸಂ ನಿಂದ ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳನ್ನ ಪಡೆದುಕೊಂಡಿರುವ ನಟ ರಕ್ಷಿತ್ ಶಟ್ಟಿ. ವಿಭಿನ್ನವಾದ ಸ್ಟೈಲ್ ಆಫ್ ಸಿನಿಮಾ ಮೇಕಿಂಗ್ ಮಾಡಿ ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರಿರುವ ರಕ್ಷಿತ್ ಈಗ ಬದಲಾಗಿದ್ದಾರೆ. 'ಕಿರಿಕ್ ಪಾರ್ಟಿ' ಸಿನಿಮಾ ಸಕ್ಸಸ್ ನಂತ್ರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಕ್ರಿಯೇಟ್ ಮಾಡಿಕೊಂಡಿರುವ ರಕ್ಷಿತ್ ಶೆಟ್ಟಿ ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಹೊಸ ಗಿಫ್ಟ್ ಕೊಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಈಗಾಗಲೆ ತಯಾರಿ ಮಾಡಿಕೊಂಡಿದ್ದು, ನೀವು ಅದರ ಬಗ್ಗೆ ತಿಳಿದುಕೊಂಡ್ರೆ ಅರೇ... ರಕ್ಷಿತ್ ಹಿಂಗ್ಯಾಕ್ ಆದ್ರು ಅಂತ ಯೋಚನೆ ಮಾಡ್ತೀರಾ....ಹಾಗಾದ್ರೆ ರಕ್ಷಿತ್ ಶೆಟ್ಟಿ ಅವ್ರಿಗೆ ಏನಾಯ್ತು ಅಂತೀರಾ.ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ಸಖತ್ ಬಿಜಿ ಆಗಿದ್ದಾರೆ. ಅದಕ್ಕಾಗಿ ಬರೋಬ್ಬರಿ 9 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸುಮಾರು ಮೂರು ತಿಂಗಳಿಂದ ರಕ್ಷಿತ್ ಪರ್ಸನಲ್ ಟ್ರೈನರ್ ಶ್ರೀನಿವಾಸ್ ಗೌಡ ಸಿಂಪಲ್ ಸ್ಟಾರ್‌ ಗೆ ವರ್ಕೌಟ್ ಮಾಡಿಸುತ್ತಿದ್ದಾರೆ.


Rakshit Shetty's new look for 'Avane Sriman Narayana' movie. After Kirik Party cinema success, Rakshit shetty appears in a different look in his next movie. Rakshit look will be revealed in the December month.

Share This Video


Download

  
Report form
RELATED VIDEOS