ದರ್ಶನ್ ರಾಜನ ಲುಕ್ ನೋಡಿ ಅಭಿಮಾನಿಗಳು ಫಿದಾ

Filmibeat Kannada 2022-01-13

Views 82

ನಟ ದರ್ಶನ್ ಅವರು ಚಿತ್ರರಂಗಕ್ಕೆ ಬರುವ ಮುನ್ನ ಸಾಕಷ್ಟು ನಾಟಕಗಳಲ್ಲಿ ಹತ್ತು, ಹಲವು ಪಾತ್ರಗಳಲ್ಲಿ ಅಭಿನಯಿದ್ದಾರೆ. ಹಾಗೆ ನಟ ದರ್ಶನ್ ಅಭಿನಯಿಸಿರುವ ನಾಟಕದ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ ಹಿರಿಯ ನಟ ಮಂಡ್ಯ ರಮೇಶ್. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

Actor Darshan 35 Year Old Photo Going Viral In Social Media

Share This Video


Download

  
Report form
RELATED VIDEOS