ಹುಟ್ಟು ಹಬ್ಬಕ್ಕೆ ನಾಲ್ಕು ದಿನ ಮೊದಲೇ ಕಾಮನ್ ಡಿಪಿ ರಿಲೀಸ್ ಆಗಿದೆ. ಮೊದಲ ಎರಡು ದಿನ ಈ ಡಿಪಿ ಟ್ಟಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು. ದರ್ಶನ್ ಅಭಿಮಾನಿಗಳು ಡಿಪಿಯನ್ನು ಪೋಸ್ಟ್ ಮಾಡುತ್ತಾ, ಟ್ರೆಂಡ್ ಹುಟ್ಟು ಹಾಕಿದ್ದರು
Actor Darshan Birthday Common DP Sets New Record In Sandalwood