ಯಶ್ ಪಾಲಿಗೆ ಕರಾಳ ಬರ್ತಡೇ!!ಆಚರಣೆ ಬೇಡ ಅಂದ್ರೂ ಕೇಳದ ಫ್ಯಾನ್ಸ್! ನಾಲ್ವರ ಸಾವಿಗೆ ಯಶ್ ಶಾಕ್

Filmibeat Kannada 2024-01-10

Views 7

ರಾಕಿಂಗ್ ಸ್ಟಾರ್ ಯಶ್‌ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್ ಬಂದ ಮೇಲೆ ಫ್ಯಾನ್ಸ್ ಭೇಟಿ ಮಾಡೋದನ್ನ ನಿಲ್ಲಿಸಿರೋ ಯಶ್ ಈ ವರ್ಷವೂ ಫ್ಯಾನ್ಸ್ ಭೇಟಿಗೆ ಬ್ರೇಕ್ ಹಾಕಿದ್ರು.ಆದರೂ ಕೆಲ ಫ್ಯಾನ್ಸ್ ಯಶ್ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದರು. ಈ ದಿನ ಅಭಿಮಾನಿಗಳ ಪಾಲಿಗೆ ಹಾಗೂ ಯಶ್ ಪಾಲಿಗೆ ಕರಾಳ ದಿನ ಆಯಿತು.

#Yash #YashBirthday #YashFans #Gadag #KGFStar #YashFamily, #SandalwoodStars

~HT.290~PR.28~ED.34~

Share This Video


Download

  
Report form
RELATED VIDEOS