Student Nanditha Speaks To Public TV After Returning From Ukraine

Public TV 2022-03-05

Views 12

ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳುತ್ತಿದ್ದಾರೆ. ಸದ್ಯ ವಿದ್ಯಾರ್ಥಿ ನಂದಿತಾ ಕೂಡ ಉಕ್ರೇನ್‌ನಿಂದ ದೆಹಲಿಯನ್ನು ತಲುಪಿದ್ದು ಉಕ್ರೇನ್‌ನಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಜೊತೆಗೆ ಸ್ವದೇಶಕ್ಕೆ ಮರಳಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.

#PublicTV #Ukraine #India #Russia

Share This Video


Download

  
Report form
RELATED VIDEOS