ತಮಿಳಿಗರಿಂದಲೇ 'Beast' ಗೆ ನೀರಸ ಪ್ರತಿಕ್ರಿಯೆ, ಮೊದಲ ದಿನವೇ ಪರದಾಡುತ್ತಿದೆ 'Beast'

Filmibeat Kannada 2022-04-13

Views 119

ತಮಿಳಿನ ಪ್ಯಾನ್ ಇಂಡಿಯಾ ಸಿನಿಮಾ ಬೀಸ್ಟ್ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಮೆಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೇ ಈ ಸಿನಿಮಾಗೆ ನೆಗೆಟಿವ್ ರೆಸ್ಪಾನ್ಸ್‌ಗಳು ಕೇಳಿ ಬರುತ್ತಿದೆ. ಇದೀಗ ಎಲ್ಲರ ಚಿತ್ರ ಕೆಜಿಎಫ್ 2 ಸಿನಿಮಾದತ್ತ ನೆಟ್ಟಿದೆ.

KGF Chapter 2 will collect more money than the Beast. Here is the major reason

Share This Video


Download

  
Report form
RELATED VIDEOS