ಸೌದಿಯಲ್ಲಿ ಪಾಕ್ ಪ್ರಧಾನಿಗಾದ ಅಪಮಾನದಿಂದ ಕೆಲಸ ಕಳೆದುಕೊಂಡ 17 ಮಂದಿ ರಕ್ಷಣಾ ಸಿಬ್ಬಂದಿ | Oneindia Kannada

Oneindia Kannada 2022-05-02

Views 282

ಪಾಕಿಸ್ತಾನದ ನೂತನ ಪ್ರಧಾನಿ ಶಹಾಬಾಜ್ ಷರೀಫ್‌ಗೆ ಸೌದಿ ಅರೇಬಿಯಾದಲ್ಲಿ ಅಪಮಾನವಾಗಿದ್ದು, ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಈ ಘಟನೆ ನಡೆದಿದೆ. ಘಟನೆ ವೇಳೆ ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಹಿನ್ನೆಲೆಯಲ್ಲಿ 17 ರಕ್ಷಣಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

On Thursday, some protesters, allegedly belonging to the Pakistan Tehreek-e-Insaf (PTI), violated the sanctity of the Masjid-e-Nabawi by loudly chanting slogans against PM Sharif's delegation.

Share This Video


Download

  
Report form
RELATED VIDEOS