ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಚ್ಚ ಹೊಸ ವರ್ಟಸ್ ಸೆಡಾನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಪ್ರೀಮಿಯಂ ಸೆಡಾನ್ ಬ್ರ್ಯಾಂಡ್‌ನ ಎಂಕ್ಯೂಬಿ-ಎಒ ಇನ್ ಪ್ಲಾಟ್‌ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದೆ. ಅದು ಟೈಗುನ್ ಎಸ್‌ಯುವಿ ಮತ್ತು ಸ್ಕೋಡಾ ಕಂಪನಿಯ ಇತರೆ ಕಾರು ಮಾದರಿಗಳನ್ನು ಆಧರಿಸಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತು ತಿಳಿಯಲು ಈ ವೀಡಿಯೊ ವೀಕ್ಷಿಸಿ.
#VolkswagenVitus #VW #Review