777 ಚಾರ್ಲಿ 100ಕ್ಕೂ ಹೆಚ್ಚು ಕಡೆ ಪ್ರೀಮಿಯರ್ ಶೋ

Filmibeat Kannada 2022-06-07

Views 1.3K

'777 ಚಾರ್ಲಿ' ಕುತೂಹಲವನ್ನು ಕೆರಳಿಸಿದೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುವ ಪ್ರಯತ್ನ ಪಟ್ಟಿದ್ದರೂ, ಅದು 100 ಪರ್ಸೆಂಟ್ ಸಕ್ಸಸ್ ಆಗಿರಲಿಲ್ಲ. ಈ ಬಾರಿ '777 ಚಾರ್ಲಿ' ಸಿನಿಮಾ ಪಕ್ಕಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.

Rakshit Shetty 777 Charlie movie premier in 100 shows and Release in 1,800 theatres worldwide.

Share This Video


Download

  
Report form
RELATED VIDEOS