ಚಾರ್ಲಿ ಸಂಭಾವನೆ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ

Filmibeat Kannada 2022-06-14

Views 653

ಮಲ್ಟಿಪ್ಲೆಕ್ಸ್‌ನಲ್ಲಿ '777 ಚಾರ್ಲಿ' ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿದೆ. ನಗರ ಪ್ರದೇಶಗಳಲ್ಲಿ ಅದರಲ್ಲೂ ವೀಕೆಂಡ್‌ನಲ್ಲಿ ಚಾರ್ಲಿ ಸಿನಿಮಾ ಮೋಡಿ ಮಾಡಿದೆ. ರಕ್ಷಿತ್ ಶೆಟ್ಟಿಯಂತೆಯೇ ಚಾರ್ಲಿ ಕೂಡ ಪ್ರೇಕ್ಷಕರ ಫೇಮರಿಟ್ ಎನಿಸಿದೆ. ಅಷ್ಟಕ್ಕೂ 'ಚಾರ್ಲಿ' ಈ ಸಿನಿಮಾ ಪಡೆದ ಸಂಭಾವನೆ ಬಗ್ಗೆ ಕುತೂಹಲ ಸಹಜ.

Rakshit Shetty Reveals Dog Charlie Remuneration In 777 Charlie With Anchor Anushree

Share This Video


Download

  
Report form
RELATED VIDEOS