'777 ಚಾರ್ಲಿ' ವೀಕೆಂಡ್ ಕಲೆಕ್ಷನ್ ಎಷ್ಟು?

Filmibeat Kannada 2022-06-20

Views 208

ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಎರಡನೇ ವಾರ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿದೆ. ಮೌತ್ ಪಬ್ಲಿಸಿಟಿ ಸಿನಿಮಾಗೆ ವರ್ಕ್‌ಔಟ್ ಆಗಿದೆ. ಅದರಲ್ಲೂ ಎರಡನೇ ವಾರ '777 ಚಾರ್ಲಿ'ಯನ್ನು ಬೇರೆ ಬೇರೆ ತಾರೆಯರೇ ಪ್ರಮೋಟ್ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾಗೆ ವೀಕೆಂಡ್‌ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

Rakshit Shetty Starrer 777 Charlie Box-office 2nd Weekend Collection Near 50 Crore.

Share This Video


Download

  
Report form
RELATED VIDEOS