Bengaluru Traffic Police | ದಾಖಲೆ ಪರಿಶೀಲನೆ ಅಂತ ಟ್ರಾಫಿಕ್ ಪೊಲೀಸರು ಗಾಡಿ ನಿಲ್ಲಿಸಂಗಿಲ್ಲ..! | Public TV
#publictv #bengaluru #trafficpolice
ಬೆಂಗಳೂರು ವಾಹನ ಸವಾರರಿಗೆ ಬಿಗ್ ರಿಲೀಫ್..!
ದಾಖಲೆ ಪರಿಶೀಲನೆ ಅಂತ ಟ್ರಾಫಿಕ್ ಪೊಲೀಸರು ಗಾಡಿ ನಿಲ್ಲಿಸಂಗಿಲ್ಲ..!
ದಿಢೀರ್ ಗಾಡಿ ನಿಲ್ಲಿಸೋದ್ರಿಂದ ಅಪಘಾತ ಕೂಡ ಸಂಭವಿಸುತ್ತೆ
ಟ್ರಾಫಿಕ್ ಜಾಮ್ ಸಂಭವಿಸುತ್ತೆ ಅಂತಾ ಡಿಜಿಗೆ ಜನರ ಟ್ವೀಟ್
ರೂಲ್ಸ್ ಇದ್ರೂ ಕ್ಯಾರೆ ಎನ್ನದ ಟ್ರಾಫಿಕ್ ಪೊಲೀಸರಿಗೆ ಡಿಜಿ ಕ್ಲಾಸ್
Watch Live Streaming On http://www.publictv.in/live