Chamarajapete Bandh | ಈದ್ಗಾ ಮೈದಾನಕ್ಕಾಗಿ ಬೆಂಗಳೂರಿನ ಚಾಮರಾಜಪೇಟೆ ಬಹುತೇಕ ಬಂದ್ | Idagh Maidan
#publictv #chamarajpet #idgahmaidan
ಸ್ವಯಂಪ್ರೇರಿತ ಬಂದ್‍ಗೆ ಮುಂದಾದ ವ್ಯಾಪಾರಸ್ಥರು
ಅಂಗಡಿ-ಮುಂಗಟ್ಟುಗಳು ಬಂದ್
ಹೋಟೆಲ್‍ಗಳನ್ನೂ ಕೂಡ ಮುಚ್ಚಿ ಬಂದ್‍ಗೆ ಬೆಂಬಲ
ಅಂಗಡಿಗಳ ಮುಂದೆ ಬಂದ್‍ಗೆ ನಮ್ಮ ಬೆಂಬಲ ಅಂತ ಘೋಷಣೆ
ಬಂದ್ ಬೆಂಬಲಿಸಿ ಅಂಗಡಿಗಳ ಮುಂದೆ ಪೋಸ್ಟರ್‍ಗಳು
Watch Live Streaming On http://www.publictv.in/live