Darshan fans promoting Kranti movie everyday in every districts
ಕ್ರಾಂತಿ ಚಿತ್ರದ ಭರ್ಜರಿ ಪ್ರಮೋಷನ್ ಅಭಿಮಾನಿಗಳಿಂದಲೇ ನಡೆಯುತ್ತಿದೆ. ಪ್ರತೀ ದಿನ ಸಿನಿಮಾದ ಬಗ್ಗೆ ವಿಶೇಷ ಮತ್ತು ವಿಭಿನ್ನವಾಗಿ ಪ್ರಚಾರಗಳು ನಡೆಯುತ್ತಿದೆ. ದರ್ಶನ್ ಸಿನಿಮಾ ಕ್ರಾಂತಿಯನ್ನು ಅಭಿಮಾನಿಗಳೇ ಗೆಲ್ಲಿಸುತ್ತೇವೆ ಎಂದು ಫ್ಯಾನ್ಸ್ ಪಣ ತೊಟ್ಟಿದ್ದಾರೆ.
#kranti #darshan #dbossfans #challengingstardarshan #krantipromotion #darshanfanscraz