Pawan Wadeyar and Apeksha Purohit talks about Dollu movie
68ನೇ ರಾಷ್ಟ್ರಪ್ರಶಸ್ತಿ ವಿಜೇತರಿಗೆ ಫಿಲ್ಮ್ ಚೆಂಬರ್ ನಿಂದ ಸನ್ಮಾನ ಮಾಡಲಾಗಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಅವ್ರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ತಲೆದಂಡ ನಿರ್ಮಾಪಕ ಡೊಳ್ಳು ನಿರ್ದೆಶಕ ಸಾಗರ್ ಪುರಾಣಿಕ್, ನಿರ್ಮಾಪಕರಾದ ಪವನ್ ಒಡೆಯರ್ ಹಾಗು ಅಪೇಕ್ಷಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
#pawanwadeyar #dollu #ApekshaPurohit